Copy page URL Share on Twitter Share on WhatsApp Share on Facebook
Get it on Google Play
Meaning of word ಜಗಳ ಹಚ್ಚು from ಕನ್ನಡ dictionary with examples, synonyms and antonyms.

ಜಗಳ ಹಚ್ಚು   ಕ್ರಿಯಾಪದ

Meaning : ಇನ್ನೊಬ್ಬರು ಜಗಳ ಆಡುವಂತೆ ಮಾಡುವುದು

Example : ಮೋಹನನು ಸೋಹನನಿಗೆ ಶ್ಯಾಮನ ವಿರುದ್ಧ ಚಾಡಿ ಮಾತುಗಳನ್ನು ಹೇಳಿ ಅವರ ಮಧ್ಯದಲ್ಲಿ ಜಗಳ ಹಚ್ಚಿದನು.

Synonyms : ಜಗಳ ಮಾಡಿಸು, ಜಗಳ-ಮಾಡಿಸು, ಯುದ್ಧ ಮಾಡಿಸು


Translation in other languages :

लड़ने का काम दूसरे से कराना।

मोहन ने सोहन के कान भरकर उसे श्याम से लड़ाया।
जुझवाना, झगड़वाना, झगड़ाना, लड़वाना, लड़ाना