Meaning : ಯಾವುದೇ ಬಟ್ಟೆ ಕ್ಯಾನ್ವಾಸು ಬೋರ್ಡ್ ಮುಂತಾದವುಗಳು ಚಿತ್ರ ಮತ್ತು ಅಂಕಿತಗಳಿಂದ ಚಿತ್ರವತ್ತಾಗಿರುವಿಕೆ
Example :
ಚಿತ್ರಾಂಕಿತ ಪರದೆಯನ್ನು ಮನೆಯ ಮುಂಭಾಗದಲ್ಲಿ ಇಳಿಬಿಡಲಾಗಿದೆ.
Synonyms : ಚಿತ್ರಾಂಕಿತ, ಚಿತ್ರಾಂಕಿತವಾದ, ಚಿತ್ರಾಂಕಿತವಾದಂತ
Translation in other languages :