Copy page URL Share on Twitter Share on WhatsApp Share on Facebook
Get it on Google Play
Meaning of word ಚಿತ್ರಗಾರ from ಕನ್ನಡ dictionary with examples, synonyms and antonyms.

ಚಿತ್ರಗಾರ   ನಾಮಪದ

Meaning : ಶಿಲ್ಪದ ಕೆಲಸ ಮಾಡುವವ ಅಥವಾ ಲೋಹ, ಮರ, ಕಲ್ಲು ಮೊದಲಾದವುಗಳ ಮೇಲೆ ಕಸೂತಿ ಕೆಲಸ ಮಾಡುವ ವ್ಯಕ್ತಿ

Example : ಶಿಲ್ಪಿಯು ಇಂದು ಕೆಲಸಕ್ಕೆ ಬಂದಿಲ್ಲ.

Synonyms : ಶಿಲ್ಪಿ


Translation in other languages :

नक्काशी करने वाला या धातु, लकड़ी, पत्थर आदि पर बेल-बूटे उकेरने वाला कारीगर।

नक्काश आज काम पर नहीं आया है।
उत्कीर्णक, नक्क़ाश, नक्काश

A skilled worker who can inscribe designs or writing onto a surface by carving or etching.

engraver

Meaning : ಯಾರೋ ಒಬ್ಬರು ಚಿತ್ರಗಳನ್ನು ರಚಿಸುವರು ಅಥವಾ ಚಿತ್ರಿಸುವರು

Example : ಪ್ರಕೃತಿಯನ್ನು ಚಿತ್ರಿಸಿರುವ ಚಿತ್ರಗಾರನ ಕಲ್ಪನೆ ತುಂಬಾ ಅನುಪಮವಾಗಿದೆ.

Synonyms : ರಚನೆಗಾರ, ಸೃಜನಕರ್ತ