Copy page URL Share on Twitter Share on WhatsApp Share on Facebook
Get it on Google Play
Meaning of word ಚಾಪು ಸನ್ನೆಕೀಲು from ಕನ್ನಡ dictionary with examples, synonyms and antonyms.

Meaning : ಬಂದನಿಯನ್ನು ತೆರೆದು ಯಂತ್ರವು ಕೆಲಸಮಾಡುವಂತೆ ಮಾಡುವ, ಸಾಧನ, ಮುಖ್ಯವಾಗಿ ಬಂದೂಕಿನಲ್ಲಿ ಕುದುರೆಯನ್ನು ಸಡಿಸುವ ಕೀಲು

Example : ಆ ಬೇಟೆಗಾರ ಹಂದಿಗೆ ಗುರಿಯಿಟ್ಟು ಸರಿಯಾದ ಸಮಯಕ್ಕೆ ಬಂದೂಕಿನ ಚಾಪು ಸನ್ನೆಕೀಲು ಹೊತ್ತಿದ್ದರಿಂದ ಹಂದಿಯು ಒಂದೇ ಏಟಿಗೆ ಸತ್ತು ಬಿದ್ದಿತು.

Synonyms : ಕೀಲು, ಟ್ರಿಗರ್


Translation in other languages :

बंदूक जैसे शस्त्रों में की वह कमानी जिसे दबाते या खींचते ही गोली चल जाती है।

उसने निशाना साधा और ट्रिगर दबा दिया।
कुत्ता, घोड़ा, चुटकी, ट्रिगर, लिबलिबी

Lever that activates the firing mechanism of a gun.

gun trigger, trigger