Copy page URL Share on Twitter Share on WhatsApp Share on Facebook
Get it on Google Play
Meaning of word ಚಲನವಿಜ್ಞಾನ from ಕನ್ನಡ dictionary with examples, synonyms and antonyms.

ಚಲನವಿಜ್ಞಾನ   ನಾಮಪದ

Meaning : ಯಾವುದೇ ಬಗೆಯ ಭೌತಿಕ ಕಾಯಗಳ ಚಲನೆಗೂ, ಅವುಗಳ ದ್ರವ್ಯರಾಶಿ ಮತ್ತು ಅವುಗಳ ಮೇಲೆ ಪ್ರಯೋಗವಾಗುವ ಬಲಗಳಿಗೂ ಇರುವ ಸಂಬಂಧವನ್ನು ಕುರಿತು ಅಧ್ಯಯನ ಮಾಡುವ ಭೌತವಿಜ್ಞಾನದ ಶಾಖೆ

Example : ಅವನಿಗೆ ಈ ವರ್ಷದ ಭೌತವಿಜ್ಞಾನದ ವಿಷಯಗಳಲ್ಲಿ ಚಲನವಿಜ್ಞಾನ ಸ್ವಲ್ಪ ತೊಡಕೆನಿಸುತ್ತಿದೆ.

Synonyms : ಚಲನಶಾಸ್ತ್ರ, ಡೈನಾಮಿಕ್ಸ್


Translation in other languages :

वह विज्ञान जिसके अंतर्गत गति करती हुई वस्तुओं का एवं उनके बलों का वैज्ञानिक अध्ययन किया जाता है।

मीना को गति विज्ञान कठिन लगता है।
गति विज्ञान, गतिकी, डाइनामिक्स, डाइनैमिक्स

The branch of mechanics concerned with the forces that cause motions of bodies.

dynamics, kinetics