Meaning : ಕಾಲಿನ ಧೂಳು
Example :
ಅವನು ಮಹಾತ್ಮಗಾಂಧಿಯವರ ಚರಣದ ಧೂಳನ್ನು ತನ್ನ ಅಣೆಗೆ ಇಟ್ಟುಕೊಂಡನು.
Synonyms : ಕಾಲಿನ ಧೂಳು, ಕಾಲಿನ-ಧೂಳು, ಕಾಲಿನಧೂಳು, ಕಾಳಿನಧೂಳಿ, ಚರಣ ಧೂಳು, ಚರಣ-ಧೂಳು, ಚರಣಧೂಳು, ಪಾದದ ಧೂಳು, ಪಾದದ-ಧೂಳು, ಪಾದಧೂಳಿ, ಪಾದಧೂಳು
Translation in other languages :
Fine powdery material such as dry earth or pollen that can be blown about in the air.
The furniture was covered with dust.