Meaning : ನಾಲ್ಕು ಸಮಕೋನಗಳುಳ್ಳಂಥ
Example :
ಪುಸ್ತಕವು ಚೌಕಾಕಾರದಲ್ಲಿರುತ್ತದೆ.
Synonyms : ಚದರ, ಚದರದಂತಹ, ಚೌಕನೆಯ, ಚೌಕನೆಯಂತ, ಚೌಕನೆಯಂತಹ, ಚೌಕಾಕಾರದ, ಚೌಕಾಕಾರದಂತ, ಚೌಕಾಕಾರದಂತಹ
Translation in other languages :
Having four equal sides and four right angles or forming a right angle.
A square peg in a round hole.