Meaning : ಯಾವುದಾದರೂ ಒಂದು ಸಂಗತಿಯಲ್ಲಿ ವಿಶೇಷ ಜ್ಞಾನವನ್ನು ಪಡೆದವರು
Example :
ಚಂದ್ರಶೇಖರನು ಅರ್ಥಶಾಸ್ತ್ರದಲ್ಲಿ ನಿಪುಣ ತಜ್ಞ.
Synonyms : ಜಾಣ, ತಜ್ಞ, ನಿಪುಣ, ಪರಿಣತ, ಪ್ರವೀಣ
Translation in other languages :
वह जो किसी विषय का विशेष रूप से ज्ञाता हो या जो किसी काम, वस्तु आदि का बहुत अच्छा जानकार हो।
वह त्वचा रोग विशेषज्ञ है।A person with special knowledge or ability who performs skillfully.
expertMeaning : ವ್ಯವಹಾರದಲ್ಲಿ ಅಥವಾ ರಾಜನೀತಿಯಲ್ಲಿ ತುಂಬಾ ಬುದ್ಧಿವಂತಿಕೆಯಿಂದ ವ್ಯವಹರಿಸುವವ
Example :
ಕೌಟಿಲ್ಯನು ಒಬ್ಬ ಚತುರ ರಾಜನೀತಿಜ್ಞ.
Translation in other languages :
A person who deals tactfully with others.
diplomatMeaning : ಯಾವುದೊ ಒಂದು ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯು ಪ್ರಖ್ಯಾತಿಯನ್ನು ಪಡೆದುಕೊಂಡು ನಿಪುಣನಾಗುತ್ತಾನೆ.
Example :
ಕ್ರಿಕೆಟ್ ಮಿನುಗುತಾರೆಯಾದ ಸಚಿನ್ ಅವರ ಪ್ರತಿಭೆಯನ್ನು ಎಲ್ಲಾರು ಕೊಂಡಾಡುತ್ತಾರೆ.
Synonyms : ಚಾಣಾಕ್ಷ, ಮಿನುಗುತಾರೆ
Translation in other languages :
Meaning : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ
Example :
ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.
Synonyms : ಕುಶಯ, ಚಾಕಚಕ್ಯವುಳ್ಳ, ಚಾಣಾಕ್ಷ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಬುದ್ಧಿವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ
Translation in other languages :
जिसमें बहुत बुद्धि या समझ हो।
बुद्धिमान व्यक्ति व्यर्थ की बहस में नहीं पड़ते हैं।Having or marked by unusual and impressive intelligence.
Our project needs brainy women.