Meaning : ಬೆರಳುಗಳ ಗಂಟುಗಳಲ್ಲಿ ಚಟ್ ಚಟ್ ಶಬ್ಧ ಬರುವಂತೆ ಮಾಡುವ ಕ್ರಿಯೆ
Example :
ಅವನು ತನ್ನ ಕೈ ಬೆರಳುಗಳಿಂದ ಚಿಟುಕು ಮುರಿದನು.
Synonyms : ಚಿಟುಕು ಮುರಿ, ಬೆರಳು ಮುರಿ
Translation in other languages :
उँगलियों के पोरों को इस प्रकार झटके से खींचना या जोर से दबाना कि उनसे चट शब्द निकले।
खाली होते ही वह अपनी उँगलिया चटकाती है।