Copy page URL Share on Twitter Share on WhatsApp Share on Facebook
Get it on Google Play
Meaning of word ಚಂದ್ರೋದಯ from ಕನ್ನಡ dictionary with examples, synonyms and antonyms.

ಚಂದ್ರೋದಯ   ನಾಮಪದ

Meaning : ಚಂದ್ರನು ಉದಯವಾಗುವ ಕ್ರಿಯೆ

Example : ಕೆಲವು ವ್ರತವನ್ನು ಆಚರಿಸುವ ಜನರು ಚಂದ್ರೋದಯವಾದ ಮೇಲೆ ವ್ರತವನ್ನು ಪೂರೈಸುತ್ತೇರೆ.

Synonyms : ಚಂದ್ರ ಉದಯಿಸುವುದು


Translation in other languages :

चंद्रमा के उदय होने की क्रिया।

कुछ व्रतों में लोग चंद्रोदय के बाद अपना व्रत तोड़ते हैं।
चंद्रोदय

ಚಂದ್ರೋದಯ   ಗುಣವಾಚಕ

Meaning : ಚಂದ್ರೋದಯದ ನಂತರ ಅರಳುವ ಅಥವಾ ವಿಕಾಸವಾಗುವ ವಸ್ತು

Example : ಚಂದ್ರೋದಯವಾದ ನಂತರ ಹಲವಾರು ತರಹದ ಪುಷ್ಟಗಳು ಅರಳುತ್ತೆ ಅದರಲ್ಲಿ ಬ್ರಹ್ಮಕಮಲ ಸಹ ಒಂದು.


Translation in other languages :

चंद्रोदय के बाद खिलने या विकसित होने वाला।

चंद्र विकासी पुष्पों में कुमुदिनी भी एक है।
चंद्र विकासी, चंद्र-विकासी