Meaning : ಫಲಿತ ಜೋತ್ಯಷ್ಯದ ಅನುಸಾರವಾಗಿ ಒಂದು ತರಹದ ಯೋಗದ ಫಲವಾಗಿ ಮನುಷ್ಯ ಸಾಯುತ್ತಾನೆ
Example :
ಹುಡುಗನ ಜಾತಕದಲ್ಲಿ ಘಾತಕ ಯೋಗವಿದೆ ಆದರಿಂದ ನೀವು ನಿಮ್ಮ ಮಗಳನ್ನು ಕೊಟ್ಟು ಮದುವೆ ಮಾಡಬೇಡಿ.
Synonyms : ಘಾತಕ, ಘಾತಕಿ ಯೋಗಿ
Translation in other languages :