Copy page URL Share on Twitter Share on WhatsApp Share on Facebook
Get it on Google Play
Meaning of word ಘರ್ಷಣೆ ಮಾಡು from ಕನ್ನಡ dictionary with examples, synonyms and antonyms.

ಘರ್ಷಣೆ ಮಾಡು   ನಾಮಪದ

Meaning : ಜಗಳವಾಡುವ ಕ್ರಿಯೆ ಅಥವಾ ಭಾವನೆ

Example : ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು

Synonyms : ಕದನ, ಕಾದಾಟ, ಕೈ ಕೈ ಮಿಲಾವಣೆ, ಜಗಳ, ಮೂಕಾಬಿಲೆ, ಹೊಡೆದಾಟ, ಹೋರಾಡು


Translation in other languages :

भिड़ने की क्रिया या भाव।

जंगल में डाकुओं से मुठभेड़ हो गई।
अभ्यागम, इन्काउंटर, इन्काउन्टर, एनकाउंटर, एन्काउन्टर, टक्कर, भिड़ंत, भिड़न्त, मुठभेड़, सामना

A minor short-term fight.

brush, clash, encounter, skirmish

ಘರ್ಷಣೆ ಮಾಡು   ಕ್ರಿಯಾಪದ

Meaning : ಯಾವುದೇ ವಸ್ತುಗಳನ್ನು ಪಡೆದುಕೊಳ್ಳಲು ಕೈಲಾದಷ್ಟು ಪ್ರಯತ್ನ ಮಾಡುವ ಪ್ರಕ್ರಿಯೆ

Example : ನಾನು ಈ ಕೆಲಸವನ್ನು ಮಾಡಿಸಲು ನಾಲ್ಕು ದಿನಗಳಿಂದ ಜಗಳ ಮಾಡುತ್ತಿದ್ದೇನೆ.

Synonyms : ಜಗಳ ಮಾಡು, ಸಂರ್ಘಷ ಮಾಡು


Translation in other languages :

किसी चीज को प्राप्त करने के लिए भरसक प्रयत्न करना।

मैं इस काम को करवाने के लिए चार दिन से जूझ रहा हूँ।
जूझना, संघर्ष करना

To exert strenuous effort against opposition.

He struggled to get free from the rope.
struggle