Copy page URL Share on Twitter Share on WhatsApp Share on Facebook
Get it on Google Play
Meaning of word ಗ್ರಹಶಾಂತಿ from ಕನ್ನಡ dictionary with examples, synonyms and antonyms.

ಗ್ರಹಶಾಂತಿ   ನಾಮಪದ

Meaning : ನವ-ಗ್ರಹಗಳ ಪ್ರಕೋಪವನ್ನು ಶಾಂತಿ ಮಾಡುವ ಉದ್ದೇಶದಿಂದ ಮಾಡುವಂತಹ ಹೋಮ

Example : ಮದುವೆಯ ಮೊದಲು ಗ್ರಹ ಶಾಂತಿಯನ್ನು ಮಾಡಬೇಕು.

Synonyms : ಗ್ರಹ ಶಾಂತಿ, ಗ್ರಹ-ಶಾಂತಿ


Translation in other languages :

नव-ग्रहों का प्रकोप शांत करने के उद्देश्य से किया जाने वाला होम।

शादी के पहले ग्रह शांति की जाती है।
ग्रह शांति, ग्रह-शांति, ग्रहमख