Copy page URL Share on Twitter Share on WhatsApp Share on Facebook
Get it on Google Play
Meaning of word ಗ್ರಂಥಾಲಯ from ಕನ್ನಡ dictionary with examples, synonyms and antonyms.

ಗ್ರಂಥಾಲಯ   ನಾಮಪದ

Meaning : ಆ ಕಟ್ಟಡಭವನ ಅಥವಾ ಮನೆಯಲ್ಲಿ ಅಧ್ಯಯನಕ್ಕಾಗಿ ಮತ್ತು ಲೇಖನಗಳಿಗಾಗಿ ಪುಸ್ತಕಗಳನ್ನು ಇಡಲಾಗಿರುತ್ತದೆ ಮತ್ತು ಅಲ್ಲಿ ಸರ್ವಸಾಧಾರಣವಾದ ವಿಷಯಗಳನ್ನು ಓದುವುದಕ್ಕಾಗಿ ಪುಸ್ತಕಗಳು ದೊರೆಯುತ್ತವೆ

Example : ಈ ಗ್ರಂಥಾಲಯದಲ್ಲಿ ಎಲ್ಲಾ ವಿಷಯಕ್ಕೆ ಸಂಬಂಧಿದ ಪುಸ್ತಕಗಳಿವೆ.

Synonyms : ಪುಸ್ತಕ ಭಂಡಾರ


Translation in other languages :

वह भवन या घर जिसमें अध्ययन और संदर्भ के लिए पुस्तकें रखी गई हों और जहाँ से सर्वसाधारण को पढ़ने के लिए पुस्तकें मिलती हों।

इस पुस्तकालय में हर विषय से संबंधित पुस्तकें हैं।
ग्रंथागार, ग्रंथालय, पुस्तकागार, पुस्तकालय, लाइब्रेरी

A room where books are kept.

They had brandy in the library.
library

Meaning : ಪಾಠ, ಪುಸ್ತಕ, ದಿನಪತ್ರಿಕೆ ಮುಂತಾದವುಗಳನ್ನು ಕುಳಿತುಕೊಂಡು ಓದುವ ಸ್ಥಳ

Example : ಶ್ಯಾಮ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುತ್ತಾ ಕಳೆಯುವನು

Synonyms : ಓದುವ ಸ್ಥಳ, ಪಠನದ ಸ್ಥಳ, ವಾಚನಾಯಲ


Translation in other languages :

वह स्थान जहाँ बैठकर पाठकगण पुस्तकें, पत्रिकाएँ आदि पढ़ते हैं।

श्याम अपना अधिकतर समय वाचनालय में पुस्तकों के साथ गुजारता है।
वाचनालय

A room set aside for reading.

reading room