Copy page URL Share on Twitter Share on WhatsApp Share on Facebook
Get it on Google Play
Meaning of word ಗೋರಖನಾಥ ಸಂಪ್ರದಾಯದವರು from ಕನ್ನಡ dictionary with examples, synonyms and antonyms.

Meaning : ಗೋರಖನಾಥ ಸಂಪ್ರದಾಯವನ್ನು ಆಚರಿಸುವ ಸಾಧು

Example : ಗೋರಖನಾಥ ಸಂಪ್ರದಾಯದವರು ದೋರಕನಾಥರನ್ನು ತಮ್ಮ ಗುರುವೆಂದು ನಂಬುವರು.

Synonyms : ಗೋರಖನಾಥ-ಸಂಪ್ರದಾಯದವರು, ಗೋರಖನಾಥಸಂಪ್ರದಾಯದವರು


Translation in other languages :

गोरखपंथ का अनुयायी साधु।

गोरखपंथी गोरखनाथ को अपना गुरु मानते हैं।
गोरख पंथी, गोरख-पंथी, गोरखपंथी, नाथ पंथी, नाथ-पंथी, नाथपंथी

Meaning : ಒಬ್ಬ ಶೈವ ಮತಾನುಯಾಯಿ ಸಾಧು ಸಂಪ್ರದಾಯದ ಪ್ರಸಾರವನ್ನು ಗೋರಖನಾಥರು ಮಾಡಿದ್ದರು

Example : ಭಾರತದಲ್ಲಿ ಇಂದಿಗೂ ಸಹ ಗೋರಖಪಂಥದ ಅನುಯಾಯಿಗಳನ್ನು ನೋಡಬಹುದು.

Synonyms : ಗೋರಖ ಪಂಥ, ಗೋರಖ-ಪಂಥ, ಗೋರಖನಾಥ-ಸಂಪ್ರದಾಯದವರು, ಗೋರಖಪಂಥ


Translation in other languages :

एक शैव मतानुगामी साधु सम्प्रदाय जिसका प्रसार गोरखनाथ ने किया था।

भारत में आज भी गोरखपंथ के अनुयायी पाये जाते हैं।
गोरख पंथ, गोरख-पंथ, गोरखपंथ, नाथ पंथ, नाथ सम्प्रदाय, नाथ-पंथ, नाथपंथ