Meaning : ತೆಳು ಬಾದಾಮಿ ಅಥವಾ ಗೋದಿಯ ಬಣ್ಣದಂತಹ
Example :
ಗೋದಿಯ ಬಣ್ಣದ ಸೀರೆ ಅವಳಿಗೆ ತುಂಬಾ ಚೆನ್ನಾಗಿ ಒಪ್ಪುತ್ತಿದೆ.
Synonyms : ಗೋದಿಯ ಬಣ್ಣದ, ಗೋದಿಯ ಬಣ್ಣದಂತ
Translation in other languages :
Meaning : ಗೌರವರ್ಣ ಮತ್ತು ಶ್ಯಾಮ ವರ್ಣದ ಮಧ್ಯದಲ್ಲಿನ ಕೆಂಪು ಬಣ್ಣವೂ ಕೂಡ ಇರುತ್ತದೆ (ಶಾರೀರಿಕ ವರ್ಣ)
Example :
ಗೋದಿಯ ಬಣ್ಣದ ಸೀರೆಯನ್ನು ಅವಳು ಧರಿಸಿದ್ದಾಳೆ.
Synonyms : ಗೋದಿಯ ಬಣ್ಣದ, ಗೋದಿಯ ಬಣ್ಣದಂತ
Translation in other languages :
गोरे और साँवले रंग के बीच का जिसमें लाली भी झलकती हो (शारीरिक वर्ण)।
उनके गेहुँएँ वर्ण एवं तीखे नयन नक्श के सभी दीवाने हैं।