Subscribe
URL of the page has been copied to clipboard.
Meaning : ಇರುವೆಯ ಜಾತಿಗೆ ಸೇರಿರುವ ಒಂದು ಬಿಳಿ ಕೀಟ ಮರ, ಕಾಗದ ಮುಂತಾದವುಗಳಲ್ಲಿ ಇದ್ದು ಅದನ್ನು ತಿಂದು ಹಾಕುವುದು
Example : ಈ ಪುಸ್ತಕದ ಕೆಲವು ಹಾಳೆಗಳನ್ನು ಗೆದ್ದಲು ಹುಳಗಳು ತಿಂದು ಹಾಕಿದೆ.
Synonyms : ಗೆದ್ದಲು, ಗೊರಲೆ
Translation in other languages :हिन्दी English
चींटी की तरह का एक सफेद कीड़ा जो लकड़ी, कागज़ आदि में लगकर उन्हें खा जाता है।
Whitish soft-bodied ant-like social insect that feeds on wood.
Install App