Copy page URL Share on Twitter Share on WhatsApp Share on Facebook
Get it on Google Play
Meaning of word ಗುರುತಿಸು from ಕನ್ನಡ dictionary with examples, synonyms and antonyms.

ಗುರುತಿಸು   ನಾಮಪದ

Meaning : ಯಾರನ್ನಾದರೂ ನೋಡಿ ಅವರನ್ನು ಕಂಡು ಹಿಡಿಯುವ ಕ್ರಿಯೆ

Example : ಕನ್ನಡದ ತೊಂದರೆಯಿಂದಾಗಿ ಅಪರಾಧಿಯನ್ನು ಗುರುತಿಸಲು ಆಗಲಿಲ್ಲ.

Synonyms : ಕಂಡುಹಿಡಿ


Translation in other languages :

किसी को देख या जानकर यह बतलाने की क्रिया कि यह वही है।

चश्मदीद गवाह के अभाव में अपराधी की पहचान न हो सकी।
अभिज्ञा, अभिज्ञान, पहचान, पहिचान, शिनाख़्त, शिनाख्त

The process of recognizing something or someone by remembering.

A politician whose recall of names was as remarkable as his recognition of faces.
Experimental psychologists measure the elapsed time from the onset of the stimulus to its recognition by the observer.
identification, recognition

ಗುರುತಿಸು   ಕ್ರಿಯಾಪದ

Meaning : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

Example : ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.

Synonyms : ಕಂಡುಹಿಡಿ, ಪತ್ತೆಹಚ್ಚು


Translation in other languages :

पहचानने का काम दूसरे से कराना।

पुलिस ने प्रत्यक्षदर्शी से मुजरिम को पहचनवाया।
चिन्हवाना, चिन्हाना, पहचनवाना

Meaning : ಯಾರೋ ಒಬ್ಬರ ಸ್ವಭಾವ ಅಥವಾ ಗುಣ ಮುಂತಾದವುಗಳನ್ನು ತಿಳಿದುಕೊಳ್ಳುವ ಪ್ರಕ್ರಿಯೆ

Example : ನಾನು ಅವರನ್ನು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ.

Synonyms : ಅರ್ಥವಾಗು, ಅರ್ಥೈಸು


Translation in other languages :

किसी के स्वभाव या गुण को जानना।

मैं उनको नहीं समझ पाई।
जानना, पहचानना, समझ पाना, समझना

Know the nature or character of.

We all knew her as a big show-off.
know

Meaning : ಯಾವುದೋ ಒಂದರ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳುವ ಪ್ರಕ್ರಿಯೆ

Example : ಒಳ್ಳೆಯದು ಮತ್ತು ಕೆಟ್ಟದನ್ನು ಗುರುತಿಸುವುದು.


Translation in other languages :

अंतर समझना।

सही और गलत को पहचानो।
पहचानना

Be able to distinguish, recognize as being different.

The child knows right from wrong.
know

Meaning : ಯಾವುದೋ ಒಂದು ವಿಷಯದ ಬಗೆಗೆ ಹೊಳಹೊಕ್ಕಿ ನೋಡುವ ಪ್ರಕ್ರಿಯೆ

Example : ಸಂಶೋಧನೆ ಮುಗಿದ ನಂತರ ಈ ಕಾಯಿಲೆಗೆ ಯಾವ ಕಾರಣವೆಂದು ಪತ್ತೆ ಹಚ್ಚಿದಿರ.

Synonyms : ಪತ್ತೆ ಮಾಡು, ಪತ್ತೆ ಹಚ್ಚು


Translation in other languages :

संज्ञान में आना।

शोध के दौरान पाया गया कि इस बीमारी का असली कारण क्या है।
जानकारी होना, पता चलना, पता लगना, पाना