Meaning : ಗುಮಾಸ್ತನ ಕೆಲಸದ ಜತೆ ಸಂಬಂಧವನ್ನು ಇಟ್ಟುಕೊಂಡಿರುವ
Example :
ಬ್ಯಾಂಕ್ ನಲ್ಲಿ ಆಫೀಸರ್ ಮಾಡುವ ಕೆಲಸಕ್ಕಿಂತ ಗುಮಾಸ್ತನಿಗೆ ಸಂಬಂಧಿಸಿದ ಕೆಲಸ ಮಾಡಲು ನನಗೆ ತುಂಬಾ ಇಷ್ಟ.
Synonyms : ಗುಮಾಸ್ತನಿಗೆ ಸಂಬಂಧಿಸಿದ, ಗುಮಾಸ್ತನಿಗೆ ಸಂಬಂಧಿಸಿದಂತ
Translation in other languages :
मुंशी के कार्य से संबंध रखनेवाला।
बैंक की ऑफीसरी से तो मुंशी संबंधी काम मुझे बहुत अच्छा लगता है।