Meaning : ಮುಚ್ಚಲಾದಂತಹ ಅಥವಾ ಅಡಗಿಸಿದಂತಹ
Example :
ಗುಪ್ತವಾಗಿರುವ ದಾರಿದ್ರ್ಯವು ಮನೆಯ ಮೂಲೆ-ಮೂಲೆಗಳಲ್ಲಿ ಇಣಿಕಿ ನೋಡುತ್ತಿವೆ.
Synonyms : ಅಡಗಿಸಿದ, ಅಡಗಿಸಿದಂತ, ಅಡಗಿಸಿದಂತಹ, ಗುಪ್ತವಾಗಿರುವ, ಗುಪ್ತವಾಗಿರುವಂತ, ಮುಚ್ಚಲಾದ, ಮುಚ್ಚಲಾದಂತ, ಮುಚ್ಚಲಾದಂತಹ
Translation in other languages :
Having or as if having a veil or concealing cover.
A veiled dancer.