Meaning : ಯಾರೋ ಒಬ್ಬರು ಯಾವುದೇ ಕೆಲಸ ಮಾಡಲು ಗುತ್ತಿಗೆ ನೀಡುವುದು
Example :
ಇನ್ನು ಗುತ್ತಿಗೆದಾರನಿಗೆ ಹಣ ಕೊಡುವುದು ಭಾಕಿ ಇದೆ.
Synonyms : ಕಂಟ್ರಾಕ್ಟರು
Translation in other languages :
Someone (a person or firm) who contracts to build things.
contractorMeaning : ಗುತ್ತಿಗೆಯನ್ನು ತೆಗೆದುಕೊಳ್ಳುವಂತಹ
Example :
ಅಧಿಕಾರಿಯು ಗುತ್ತಿಗೆದಾರನ ಅಹವಾಲನ್ನು ಸ್ವೀಕರಿಸುತ್ತಿದ್ದಾರೆ.
Synonyms : ಕಂಟ್ರ್ಯಾಕ್ಟರ್, ಕರಾರಿನವ
Translation in other languages :