Meaning : ಯಾರು ಗಾಂಧೀವಾದವನ್ನು ನಂಬುತ್ತಾರೆಯೋ ಅಥವಾ ಗಾಂಧೀಜಿಯವರ ಅನುಯಾಯಿಗಳೋ
Example :
ಗಾಂಧೀವಾದಿಗಳ ಪಟ್ಟಿಯಲ್ಲಿ ದೊಡ್ಡ ನೇತಾರರು ಸಾಮಿಲಾಗಿದ್ದಾರೆ.
Synonyms : ಗಾಂಧಿ ವಾದಿ, ಗಾಂಧಿವಾದಿ, ಗಾಂಧೀ-ವಾದಿ, ಗಾಂಧೀವಾಧಿ, ಗಾಂಧೀವಾಧೀ
Translation in other languages :
Meaning : ಗಾಂಧೀವಾದಕ್ಕೆ ಸಂಬಂಧಿಸಿದ
Example :
ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ಒಬ್ಬ ಗಾಂಧೀವಾದಿಗಳು.
Synonyms : ಗಾಂಧೀ-ವಾದಿಯಾದ, ಗಾಂಧೀ-ವಾದಿಯಾದಂತ, ಗಾಂಧೀ-ವಾದಿಯಾದಂತಹ, ಗಾಂಧೀವಾದಿ, ಗಾಂಧೀವಾದಿಯಾದ, ಗಾಂಧೀವಾದಿಯಾದಂತ, ಗಾಂಧೀವಾದಿಯಾದಂತಹ
Translation in other languages :
Meaning : ಯಾರು ಗಾಂಧೀವಾದವನ್ನು ನಂಬುತ್ತಾರೋ ಅಥವಾ ಗೌರವಿಸುತ್ತಾರೋ ಅಥವಾ ಅದನ್ನು ಪಾಲಿಸುತ್ತಾರೋ