Subscribe
URL of the page has been copied to clipboard.
Meaning : ಶುದ್ಧವಾಗಿರದ ಯಾವುದೇ ವಸ್ತು ಅಥವಾ ಸಂಗತಿ
Example : ಈ ಊರಿನಲ್ಲಿ ಸಿಗುವುದೇ ಅಶುದ್ದವಾದ ನೀರು.
Synonyms : ಅಶುಚಿಯಾದ, ಅಶುದ್ಧವಾದ, ಕೊಳಕಾದ, ಚೊಕ್ಕಟವಿಲ್ಲದ, ಹೊಲಸಾದ
Translation in other languages :हिन्दी
जिसमें मिलावट हो या जो परिशुद्ध न हो या जिसमें खोट हो।
Meaning : ಬಹಳ ಕೊಳಕಾದ
Example : ಭಿಕ್ಷುಕನು ಹೊಲಸಾದ ಬಟ್ಟೆಯನ್ನು ಧರಿಸಿದ್ದನು.
Synonyms : ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳೆಯಾದ, ಕೊಳೆಯಾದಂತ, ಕೊಳೆಯಾದಂತಹ, ಗಬ್ಬಾದ, ಗಬ್ಬಾದಂತ, ಗಬ್ಬಾದಂತಹ, ಗಲೀಜಾದಂತ, ಗಲೀಜಾದಂತಹ, ಹೊಲಸಾದ, ಹೊಲಸಾದಂತ, ಹೊಲಸಾದಂತಹ
बहुत मैला।
Install App