Copy page URL Share on Twitter Share on WhatsApp Share on Facebook
Get it on Google Play
Meaning of word ಗರ್ವ ಪಟ್ಟಿಕೊಳ್ಳು from ಕನ್ನಡ dictionary with examples, synonyms and antonyms.

ಗರ್ವ ಪಟ್ಟಿಕೊಳ್ಳು   ಕ್ರಿಯಾಪದ

Meaning : ಜಂಭ ತೋರಿಸು ಅಥವಾ ಗರ್ವವನ್ನು ತೋರಿಸುವ ಪ್ರಕ್ರಿಯೆ

Example : ಅವನು ತುಂಬಾ ಜಂಭ ಕೊಚ್ಚಿಕೊಳ್ಳುತ್ತಾನೆ.

Synonyms : ಜಂಭ ಕೊಚ್ಚು, ಜಂಭ ತೋರಿಸು, ಜಂಭ ಮಾಡು, ಸಿಡುಗುಟ್ಟು, ಸೊಕ್ಕು ತೋರಿಸು


Translation in other languages :

शेखी दिखाना या घमंड दिखाना।

वह बहुत अकड़ता है।
अँकड़ना, अकड़ना, गर्व करना, शेखी दिखाना, शेखी बघारना