Meaning : ಯಾವುದೇ ವಸ್ತು ಸಂಗತಿಯನ್ನು ನೋಡದೇ ಇರುವುದು
Example :
ನಾನು ಗಮನಿಸದ ಈ ವಿಷಯ ಹೊರ ಬಂದದ್ದಾದರೂ ಹೇಗೆ?
Synonyms : ಅವೀಕ್ಷಿತ, ಅವೀಕ್ಷಿತವಾದ, ಅವೀಕ್ಷಿತವಾದಂತ, ಅವೀಕ್ಷಿತವಾದಂತಹ, ಗಮನಿಸದ, ಗಮನಿಸದಂತಹ, ಲಕ್ಷ್ಯವಿಟ್ಟು ನೋಡದ, ಲಕ್ಷ್ಯವಿಟ್ಟು ನೋಡದಂತ, ಲಕ್ಷ್ಯವಿಟ್ಟು ನೋಡದಂತಹ
Translation in other languages :
Meaning : ಲಕ್ಷ್ಯೆ ಇಲ್ಲದಿರುವುದು ಅಥವಾ ಗಮನ ಇಲ್ಲದಿರುವುದು
Example :
ಆತನ ಉಪೇಕ್ಷೆಯ ಮಾತುಗಳಿಂದ ಈ ಸಮಸ್ಯೆಯು ಮತ್ತಷ್ಟು ಜಟಿಲವಾಯಿತು.
Synonyms : ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ಗಮನಿಸದ, ಗಮನಿಸದಂತಹ, ನಿರ್ಲಕ್ಷ್ಯದ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ
Translation in other languages :
जिसमें विचार का अभाव हो।
ऐसी सतही बातों से इस कठिन समस्या का समाधन नहीं मिलेगा।Lacking the thinking capacity characteristic of a conscious being.
The shrieking of the mindless wind.Meaning : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ
Example :
ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.
Synonyms : ಅಗೋಚರವಾದ, ಅಗೋಚರವಾದಂತ, ಅಗೋಚರವಾದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತ, ಗಮನಕ್ಕೆ ಬಾರದಂತಹ, ಗಮನಿಸದ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ
Translation in other languages :
Meaning : ವಿಶೇಷವಾಗಿ ಹೇಳದೆ ಇರುವ
Example :
ನಿಮ್ಮನ್ನು ಗಮನಿಸದೆ ನಾನು ಮುಂದೆ ಹೋಗಿದಕ್ಕೆ ಕ್ಷಮಿಸಿ.
Translation in other languages :