Meaning : ದೇಶದಿಂದ ಹೊರ ಹಾಕಿದಂತಹ ಅಥವಾ ಗಡಿಪಾರಾದಂತಹ
Example :
ಗಡಿಪಾರಾದ ಜನರು ದೇಶದದಿಂದ ಹೊರಗೆ ತಮ್ಮ ಒಂದು ಸಂಘಟನೆಯನ್ನು ಮಾಡಿದರು.
Synonyms : ಗಡಿ ಪಾರಾದ, ಗಡಿಪಾರಾದಂತ, ಗಡಿಪಾರಾದಂತಹ
Translation in other languages :
देश से निर्वासित या निकाला हुआ।
देश-निकाले लोगों ने देश के बाहर ही अपना एक संगठन बना लिया है।