Meaning : ಯಾವುದೋ ಒಂದರಲ್ಲಿ ವಸ್ತುಗಳನ್ನು ತುಂಬಲು ಅಥವಾ ಇಡಲು ಜಾಗ ಇಲ್ಲದೆ ಇರುವುದು
Example :
ಅವನ ಚೀಲದಲ್ಲಿ ಒತ್ತಿ ಒತ್ತಿ ಸಾಮಾನುಗಳನ್ನು ತುಂಬಿಸಲಾಗಿದೆ.
Synonyms : ಒತ್ತಿ ಒತ್ತಿ ತುಂಬಿರುವ, ಕಿಕ್ಕಿರುದು ತುಂಬಿರುವ
Translation in other languages :
जिसमें और वस्तु भरने या रखने के लिए जगह न हो।
उसका थैला सामान से ठसा ठस भरा हुआ है।