Copy page URL Share on Twitter Share on WhatsApp Share on Facebook
Get it on Google Play
Meaning of word ಗಟ್ಟಿಯಾಗಿ ಕಟ್ಟು from ಕನ್ನಡ dictionary with examples, synonyms and antonyms.

ಗಟ್ಟಿಯಾಗಿ ಕಟ್ಟು   ಕ್ರಿಯಾಪದ

Meaning : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು

Example : ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.

Synonyms : ಎಳೆ, ಬಿಗಿ


Translation in other languages :

बंधन दृढ़ करने के लिए डोरी आदि खींचना।

रवि ने धान के बोझ को कसा और बाँधा।
कसना, घुटना

Make tight or tighter.

Tighten the wire.
fasten, tighten

Meaning : (ವಿಶೇಷವಾಗಿ ಕುದುರೆಯ ಲಗಾಮು) ಗಟ್ಟಿಯಾಗಿ ಕಟ್ಟುವ ಪ್ರಕ್ರಿಯೆ

Example : ಕುದುರೆ ಸವಾರ ಬೇಸರದಿಂದ ಕುರೆಯ ಲಗಾಮನ್ನು ಬಿಗಿಯಾಗಿ ಕಟ್ಟಿದ.

Synonyms : ಬಿಗಿಯಾಗಿ ಕಟ್ಟು


Translation in other languages :

(विशेषकर घोड़े की जीन) कसकर बाँधना।

घुड़सवार तंग से घोड़े की जीन को तँगिया रहा है।
तँगियाना, तंगियाना

Meaning : ಯಾರೋ ಒಬ್ಬರು ಅಳ್ಳಾಡದೆ ಇರುವ ಹಾಗೆ ಕಟ್ಟಿ ಹಾಕುವ ಪ್ರಕ್ರಿಯೆ

Example : ಪೊಲೀಸರು ಅಪರಾಧಿಯನ್ನು ಬಿಚ್ಚಿಕೊಂಡು ಹೋಗದಂತೆ ಗಟ್ಟಿಯಾಗಿ ಕಟ್ಟಿ ಹಾಕಿದರು.

Synonyms : ಬಲವಾಗಿ ಕಟ್ಟು