Copy page URL Share on Twitter Share on WhatsApp Share on Facebook
Get it on Google Play
Meaning of word ಖರೀದಿ ಮಾಡು from ಕನ್ನಡ dictionary with examples, synonyms and antonyms.

ಖರೀದಿ ಮಾಡು   ಕ್ರಿಯಾಪದ

Meaning : ಯಾರೋ ಒಬ್ಬರನ್ನು ಖರೀದಿ ಮಾಡಲು ಪ್ರೇರೆಪಿಸುವ ಪ್ರಕ್ರಿಯೆ

Example : ಮಗು ಹಠ ಮಾಡಿ ಈ ಗೊಂಬೆಯನ್ನು ಖರೀದಿ ಮಾಡುವಂತೆ ಮಾಡಿತು.

Synonyms : ಖರೀದಿಸು


Translation in other languages :

किसी को खरीदने में प्रवृत्त करना।

बच्चे ने जिद करके यह खिलौना खरीदवाया।
खरीदवाना

Meaning : ಖರೀದಿಸುವ ಕೆಲಸ ಮಾಡುವ ಪ್ರಕ್ರಿಯೆ

Example : ಎಲ್ಲಾ ಸಮಾನುಗಳನ್ನು ಖರೀದಿಸಲಾಗಿದೆ.

Synonyms : ಖರೀದಿಸು


Translation in other languages :

खरीदने का काम होना।

सारा सामान खरीदा गया है।
खरीदाना

Meaning : ದುಡ್ಡು ಇಲ್ಲವೇ ಇತರ ವಸ್ತುಗಳನ್ನು ಕೊಟ್ಟು ಇನ್ನೊಂದು ವಸ್ತುವನ್ನು ಒಪ್ಪಂದದ ಮೂಲಕ ತಮ್ಮ ವಶಕ್ಕೆ ಪಡೆಯುವ ಪ್ರಕ್ರಿಯೆ

Example : ನಾನು ಒಂದು ಮನೆ ಕೊಂಡುಕೊಳ್ಳಬೇಕೆಂದಿದ್ದೇನೆ.

Synonyms : ಕೊಂಡುಕೊಳ್ಳು, ಕೊಳ್ಳು, ಕ್ರಯ ಮಾಡು, ಕ್ರಯ-ಮಾಡು, ಕ್ರಯಕ್ಕೆ ಕೊಳ್ಳು, ಕ್ರಯಕ್ಕೆ ತೆಗೆದುಕೊಳ್ಳು, ಕ್ರಯಕ್ಕೆ ಪಡೆ, ಕ್ರಯಮಾಡು, ಖರೀದಿ-ಮಾಡು, ಖರೀದಿಮಾಡು, ಖರೀದಿಸು, ದುಡ್ಡಿಗೆ ಕೊಳ್ಳು, ದುಡ್ಡಿಗೆ ತೆಗೆದುಕೊಳ್ಳು, ದುಡ್ಡಿಗೆ ಪಡೆ


Translation in other languages :

पैसे आदि देकर किसी दुकान, व्यक्ति आदि से कुछ सौदा मोल लेना।

मैंने दुकान से एक कुर्ता खरीदा।
क्रय करना, खरीदना, ख़रीदना, मोल लेना, लेना

Buy, select.

I'll take a pound of that sausage.
take