Meaning : ಕ್ರಿಕೆಟ್ ಆಟದಲ್ಲಿ ಹೊಡೆದ ಚಂಡನ್ನು ರೇಖೆಗೆ ಹೋಗದಂತೆ ತಡೆದು ಬ್ಯಾಟುಗಾರ ಹೆಚ್ಚು ರನ್ ಗಳು ಪಡೆಯದೆ ಇರುವಂತಹ ಮಾಡುವ ಕೆಲಸ
Example :
ಒಳ್ಳೆಯ ಕ್ಷೇತ್ರರಕ್ಷಣೆಯನ್ನು ಮಾಡಿದ ಕಾರಣದಿಂದಾಗಿ ಭಾರತದ ತಂಡ ಗೆದ್ದಿತು.
Synonyms : ಕ್ಷೇತ್ರ ರಕ್ಷಣೆ, ಕ್ಷೇತ್ರರಕ್ಷಣೆ
Translation in other languages :
क्रिकेट के खेल में बल्लेबाज़ों द्वारा मारी हुई गेंद को रोककर उसे अधिक रन न बनाने देने का काम।
अच्छे क्षेत्ररक्षण के कारण भारतीय टीम जीत गई।