Meaning : ತರಗತಿಯ ಎಲ್ಲಾ ಮಕ್ಕಳು ಕುಳಿತು ಪಾಠ ಕೇಳುವಂಥ ಒಂದು ಕೋಣೆ
Example :
ನಮ್ಮ ಶಾಲೆಯಲ್ಲಿ ಎರಡು ಹೊಸ ಪಾಠದ ಕೊಠಡಿಗಳನ್ನು ಕಟ್ಟುತ್ತಿದ್ದಾರೆ
Synonyms : ಉಪನ್ಯಾಸ ಕೊಠಡಿ, ತರಗತಿ ಕೋಣೆ, ಪಾಠದ ಕೊಠಡಿ
Translation in other languages :
पाठशाला का वह कमरा जहाँ एक ही वर्ग के सभी बच्चे बैठकर पढ़ते हैं।
हमारे विद्यालय में दो नयी कक्षाएँ बन रही हैं।