Subscribe
URL of the page has been copied to clipboard.
Meaning : ಒಂದೇ ಕಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮೂಹ
Example : ಒಬ್ಬ ವಿದ್ಯಾರ್ಥಿಯಿಂದಾಗಿ ಇಡೀ ತರಗತಿಗೆ ಶಿಕ್ಷೆ ದೊರೆಯಿತು.
Synonyms : ಕಕ್ಷೆ, ತರಗತಿ, ದರ್ಜೆ
Translation in other languages :हिन्दी English
एक कक्षा में पढ़ने वाले सभी विद्यार्थी।
A body of students who are taught together.
Meaning : ಒಂದೇ ಬಾರಿಗೆ ಡಿಗ್ರಿ ಪಡೆಯುವ ವಿದ್ಯಾರ್ಥಿಗಳ ಸಮೂಹ
Example : ನನ್ನ ತರಗತಿಯಲ್ಲಿನ ವಿದ್ಯಾರ್ಥಿಗಳು ಬಹಳ ಚನ್ನಾಗಿ ಅಧ್ಯಯನ ಮಾಡುತ್ತಾರೆ
Synonyms : ತರಗತಿ, ವರ್ಗ, ವಿಭಾಗ
*एक साथ डिग्री प्राप्त करने वाले विद्यार्थियों का समूह।
A body of students who graduate together.
Meaning : ಓದುವ ಕ್ರಮದ ಮೇಲಿನ-ಕೆಳಗಿನ ಸ್ಥಾನ
Example : ನೀನು ಯಾವ ತರಗತಿಯಲ್ಲಿ ಓದುತ್ತಿದ್ದೀಯಾ?
Synonyms : ಕಕ್ಷಾ, ಕಕ್ಷೆ, ತರಗತಿ
पढ़ाई के क्रम में ऊँचा-नीचा स्थान।
Install App