Copy page URL Share on Twitter Share on WhatsApp Share on Facebook
Get it on Google Play
Meaning of word ಕ್ರಿಮಿನಾಶಕ from ಕನ್ನಡ dictionary with examples, synonyms and antonyms.

ಕ್ರಿಮಿನಾಶಕ   ನಾಮಪದ

Meaning : ಕೀಟ ಅಥವಾ ಯಾವುದೇ ಕ್ರಿಮಿಗಳನ್ನು ನಾಶ ಮಾಡುವ ಸಲುವಾಗಿ ಬಳಸುವ ಕೀಟವನ್ನು ನಾಶಮಾಡುವ ಗುಣವಿರುವ ಔಷಧ ಅಥವಾ ಅಂತಹ ರಸಾಯನ

Example : ರೈತರು ಹತ್ತಿ ಬೆಳೆಗೆ ರಾಸಾಯನಿಕ ಕೀಟನಾಶಕವನ್ನು ಬಳಸುತ್ತಾರೆ.

Synonyms : ಕೀಟನಾಶಕ


Translation in other languages :

कीड़ों को मारने के लिए उपयोग में लाया जाने वाला रसायन।

फसलों को रोग से बचाने के लिए कीटनाशक का प्रयोग किया जाता है।
कीट-नाशक, कीटनाशक, कीटनाशी, जंतुनाशक दवा, जंतुनाशक दवाई, जन्तुनाशक दवा, जन्तुनाशक दवाई

A chemical used to kill pests (as rodents or insects).

pesticide

ಕ್ರಿಮಿನಾಶಕ   ಗುಣವಾಚಕ

Meaning : ರೋಗಾಣುಗಳನ್ನು ಕೊಲ್ಲುವಂತಹ

Example : ಅವಳು ಬಚ್ಚಲುಮನೆಯಲ್ಲಿ ಕ್ರಿಮಿನಾಶಕವನ್ನು ಸಿಂಪಡಿಸುತ್ತಿದ್ದಾಳೆ.

Synonyms : ರೋಗಾಣುನಾಶಕ


Translation in other languages :

रोगाणुओं को मारनेवाला।

शीला फोड़े पर रोगाणुनाशक दवा लगा रही है।
रोगाणुनाशक

Meaning : ಕೀಟ ಅಥವಾ ಕ್ರಿಮಿಯನ್ನು ನಾಶ ಮಾಡುವ ಸಲುವಾಗಿ ಇರುವ ಅಥವಾ ತಯಾರಿಸಿರುವ ಔಷದ

Example : ರೈತರು ಹತ್ತಿಗಿಡದ ಕಾಯಿಕೊರೆವ ಹುಳುವನ್ನು ನಾಶಮಾಡಲು ಬೇವಿನ ರಸದಿಂದ ಮಾಡಿದ ಕೀಟನಾಶಕ ಸಿಂಪಡಿಸಿದರು.

Synonyms : ಕೀಟನಾಶಕ, ಕೀಟನಾಶಕವಾದ, ಕೀಟನಾಶಕವಾದಂತ, ಕೀಟನಾಶಕವಾದಂತಹ, ಕ್ರಿಮಿನಾಶಕವಾದ, ಕ್ರಿಮಿನಾಶಕವಾದಂತ, ಕ್ರಿಮಿನಾಶಕವಾದಂತಹ


Translation in other languages :

कीड़ों को मारने के लिए उपयोग में लाया जाने वाला।

किसान खेत में कीटनाशक दवाओं का छिड़काव कर रहा है।
कीट-नाशक, कीटनाशक, कीटनाशी