Subscribe
URL of the page has been copied to clipboard.
Meaning : ಕೋಪ ಬಂದಾಗ ಜನರು ಹೋಗುವಂತಹ ಮನೆಯಲ್ಲಿನ ಒಂದು ಸ್ಥಳ
Example : ರಾಜ ದಶರಥನು ಕೈಕೆಯನ್ನು ಭೇಟಿಯಾಡಲು ಕೋಪಭವನಕ್ಕೆ ಹೋದನು.
Synonyms : ಕೋಪ ಗೃಹ, ಕೋಪ-ಗೃಹ, ಕೋಪ-ಭವನ, ಕೋಪಗೃಹ, ಕೋಪಭವನ
Translation in other languages :हिन्दी
घर में का ही वह स्थान जहाँ कोई रूठकर जा रहे।
Install App