Copy page URL Share on Twitter Share on WhatsApp Share on Facebook
Get it on Google Play
Meaning of word ಕೋಟ್ಯಾಧಿಪತಿ from ಕನ್ನಡ dictionary with examples, synonyms and antonyms.

ಕೋಟ್ಯಾಧಿಪತಿ   ನಾಮಪದ

Meaning : ಯಾರ ಬಳಿ ಬಹಳಷ್ಟು ಹಣವಿದೆಯೋ

Example : ಹಣವನ್ನು ದಾನ ಮಾಡುತ್ತಾ ಮಾಡುತ್ತಾ ಕೋಟ್ಯಾದಿಪತಿಯು ಭಿಕ್ಷುಕನಾದ.


Translation in other languages :

जिसके पास बहुत धन हो।

देखते-देखते हमारे शहर के करोड़ीमल फकीरचंद बन गए।
करोड़ीमल

Meaning : ಕೋಟಿಯಾಂತರ ರೂಪಾಯಿಗಳ ಸ್ವಾಮಿ

Example : ಆಧುನಿಕ ಯುಗದಲ್ಲಿ ಕೋಟ್ಯಾಧಿಪತಿಗಳಿಗೇನು ಕಮ್ಮಿ ಇಲ್ಲ.


Translation in other languages :

करोड़ रुपयों का स्वामी।

आधुनिक युग में करोड़पतियों की कमी नहीं है।
करोड़पति

Meaning : ಯಾರ ಒಬ್ಬರ ಬಳಿ ಕೋಟಿಯಾಂತ ಬೆಳೆಬಾಳುವ ಸಂಪತ್ತು ಇದೆ

Example : ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಅನೇಕ ಜನರುಗಳ ಹೆಸರುಗಳನ್ನು ನೀಡಲಾಗಿದೆ.


Translation in other languages :

वह जिसके पास अरबों की संपत्ति हो।

अरबपतियों की सूची में कई सारे खिलाड़ी भी हैं।
अरबपति

A very rich person whose material wealth is valued at more than a billion dollars.

billionaire

ಕೋಟ್ಯಾಧಿಪತಿ   ಗುಣವಾಚಕ

Meaning : ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವಿರುವಂತಹವ

Example : ಜಾಗತೀಕರಣದಿಂದಾಗಿ ಕೋಟ್ಯಾದಿಪತಿಗಳು ಇಂದು ಹೆಚ್ಚಾಗಿದ್ದಾರೆ.

Synonyms : ಕೋಟ್ಯಾಧಿಪತಿಯಾದ, ಕೋಟ್ಯಾಧಿಪತಿಯಾದಂತ, ಕೋಟ್ಯಾಧಿಪತಿಯಾದಂತಹ, ಕೋಟ್ಯಾಧೀಶ, ಕೋಟ್ಯಾಧೀಶನಾದ, ಕೋಟ್ಯಾಧೀಶನಾದಂತ, ಕೋಟ್ಯಾಧೀಶನಾದಂತಹ


Translation in other languages :

जिसके पास कम से कम एक करोड़ रुपया हो।

श्याम करोड़पति बनने के चक्कर में कुख्यात अपराधी बन गया।
इस संस्था के संचालन के लिए कई करोड़पति लोगों ने लाख-लाख रुपये दिए हैं।
करोड़पति