Subscribe
URL of the page has been copied to clipboard.
Meaning : ಕೈನ ಮಣಿಕಟ್ಟಿನ ಮುಂದಿರುವ ಮೇಲಿನ ಅಗಲವಾದ ಭಾಗ ಅದರ ಮುಂದೆ ಬೆರಳುಗಳು ಇರುತ್ತವೆ
Example : ಅಂಗೈನಲ್ಲಿ ಅವರಿಗೆ ಗಾಯವಾದ ಕಾರಣ ಅವರು ಸರಿಯಾಗಿ ಕೆಲಸವನ್ನು ಮಾಡಲಾಗುತ್ತಿಲ್ಲ.
Synonyms : ಅಂಗೈ, ಕರತಲ
Translation in other languages :हिन्दी English
हाथ पर का कलाई के आगे का वह भीतरी चौड़ा हिस्सा जिसके आगे उँगलियाँ होती हैं।
The inner surface of the hand from the wrist to the base of the fingers.
Install App