Subscribe
URL of the page has been copied to clipboard.
Meaning : ಕೈ ಬೆರಳುಗಳನ್ನು ಆಡಿಸಿ ಅಥವಾ ಮುಟ್ಟಿ ತಿಳಿದು ಕೊಳ್ಳುವ ಕ್ರಿಯೆ
Example : ಅಜ್ಜ ಆ ವಸ್ತುವನ್ನು ಮುಟ್ಟುವುದಕ್ಕಾಗಿ ತಡವರಿಸುತ್ತಿದ್ದಾನೆ.
Synonyms : ತಡವರಿಸು, ಪರಕಿಸು, ಹುಡುಕು
Translation in other languages :हिन्दी
उँगलियों से छूकर मालूम करने की क्रिया।
Meaning : ಏನಿದೆ ಎಂದು ತಿಳಿದುಕೊಳ್ಳುವುದಕ್ಕೆ ಕೈ ಬೆರಳುಗಳಿಂದ ಹುಡುಕುವ ಕ್ರಿಯೆ
Example : ಶ್ಯಾಮನು ತನ್ನ ಜೇಬಿನಲ್ಲಿ ಹಣವನ್ನು ಹುಡುಕುತ್ತಿದ್ದಾನೆ.
Synonyms : ಹುಡುಕು
Translation in other languages :हिन्दी English
मालूम करने के लिए उँगलियों से छूना या दबाना।
Feel searchingly.
Install App