Meaning : ಒಂದು ವಿಷಯದ ವ್ಯಾಸಂಗಕ್ಕೆ ಸಹಾಯಕವಾಗುವ, ಅದರ ಮೂಲ ತತ್ವಗಳ ಪರಿಚಯ ಮಾಡಿಕೊಡುವ ಪುಸ್ತಕ
Example :
ಇತ್ತೀಚಿನ ದಿನಗಳಲ್ಲಿ ಮಕ್ಕಳು ಬರೀ ಗೈಡ್ ಓದಿಕೊಂಡು ಪರೀಕ್ಷೆಯನ್ನು ಎದುರಿಸಲು ಇಚ್ಚಿಸುತ್ತಾರೆ.
Synonyms : ಗೈಡು, ಮಾರ್ಗದರ್ಶಿ
Translation in other languages :