Copy page URL Share on Twitter Share on WhatsApp Share on Facebook
Get it on Google Play
Meaning of word ಕೇಶ-ವಿನ್ಯಾಸ from ಕನ್ನಡ dictionary with examples, synonyms and antonyms.

ಕೇಶ-ವಿನ್ಯಾಸ   ನಾಮಪದ

Meaning : ತಲೆಯ ಕೂದಲನ್ನು ಸರಿಯಾದ ರೀತಿಯಲ್ಲಿ ಸುಂದರವಾಗಿ ಜಡೆಯ ಅಥವಾ ಚೆಂಡಿಕೆಯ ಗಂಟಿನ ರೀತಿಯಲ್ಲಿ ಕಟ್ಟುವ ಕ್ರಿಯೆ

Example : ಕೇಶ ವಿನ್ಯಾಸವನ್ನು ಬದಲಾಯಿಸದ ಮೇಲೆ ಅವರು ಇನ್ನೂ ಚೆನ್ನಾಗಿ ಕಾಣಿಸುತ್ತಿದ್ದಾರೆ.

Synonyms : ಕೇಶ ರಚನೆ, ಕೇಶ ವಿನ್ಯಾಸ, ಕೇಶ-ರಚನೆ, ಕೇಶರಚನೆ, ಕೇಶವಿನ್ಯಾಸ


Translation in other languages :

सिर के बालों को ठीक तरह से सजा-सँवारकर जूड़े आदि के रूप में बाँधने की क्रिया।

केश-विन्यास बदलने से वह और अधिक आकर्षक लग रही है।
केश-भूषा, केश-रचना, केश-विन्यास, केशभूषा, केशरचना, केशविन्यास