Copy page URL Share on Twitter Share on WhatsApp Share on Facebook
Get it on Google Play
Meaning of word ಕೇಳುವಿಕೆ from ಕನ್ನಡ dictionary with examples, synonyms and antonyms.

ಕೇಳುವಿಕೆ   ನಾಮಪದ

Meaning : ಒಂಭತ್ತು ಭಕ್ತಿಗಳ ಒಂದು ಬೇದ ಅದರಲ್ಲಿ ಭಕ್ತನು ತನ್ನ ಆರಾಧನಾ ದೇವರವ ಕಥೆ ಅಥವಾ ಚರಿತ್ರೆಯನ್ನು ಕೇಳುತ್ತಾನೆ

Example : ನನ್ನ ತಾಯಿಯ ಭಕ್ತಿಯ ಆಧಾರವೇ ಕೇಳುವಿಕೆ.

Synonyms : ಕೇಳುವಿಕೆಯ ಭಕ್ತಿ


Translation in other languages :

नवधा भक्ति का एक भेद जिसमें भक्त अपने आराध्य देव की कथा या चरित्र आदि सुनता है।

मेरी माँ की भक्ति का आधार श्रवण है।
श्रवण, श्रवण भक्ति

(Hinduism) loving devotion to a deity leading to salvation and nirvana. Open to all persons independent of caste or sex.

bhakti

Meaning : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)

Example : ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.

Synonyms : ಆದರ, ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ತನಿಖೆ, ಪ್ರಶ್ನೆ, ಮಾನ, ಲೆಕ್ಕ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ, ಶೋಧ


Translation in other languages :

पूछने या पूछे जाने की क्रिया या भाव (विशेषकर किसी घटना, विषय आदि के बारे में)।

इतनी पूछताछ का भी कोई फायदा नहीं हुआ।
पूछ, पूछ ताछ, पूछ-गाछ, पूछ-ताछ, पूछ-पाछ, पूछगाछ, पूछताछ, पूछपाछ, मुहासबा, मुहासिबा

A systematic investigation of a matter of public interest.

enquiry, inquiry