Copy page URL Share on Twitter Share on WhatsApp Share on Facebook
Get it on Google Play
Meaning of word ಕೇಡನ್ನು ಬಯಸುವ from ಕನ್ನಡ dictionary with examples, synonyms and antonyms.

ಕೇಡನ್ನು ಬಯಸುವ   ಗುಣವಾಚಕ

Meaning : ಮತ್ತೊಬ್ಬರಿಗೆ ಕೇಡನ್ನು ಬಯಸುವಂತಹ

Example : ಕೇಡೆಣಿಸುವವರಿಂದ ದೂರ ಉಳಿಯುವುದು ಒಳಿತು.

Synonyms : ಕೆಡುಕು ಮಾಡುವ, ಕೆಡುಕು ಮಾಡುವಂತ, ಕೆಡುಕು ಮಾಡುವಂತಹ, ಕೆಡುಕು-ಮಾಡುವಂತ, ಕೆಡುಕು-ಮಾಡುವಂತಹ, ಕೇಡನ್ನು ಬಗೆಯುವ, ಕೇಡನ್ನು ಬಗೆಯುವಂತ, ಕೇಡನ್ನು ಬಗೆಯುವಂತಹ, ಕೇಡನ್ನು ಬಯಸುವಂತ, ಕೇಡನ್ನು ಬಯಸುವಂತಹ, ಕೇಡನ್ನು-ಬಗೆಯುವಂತ, ಕೇಡನ್ನು-ಬಗೆಯುವಂತಹ, ಕೇಡನ್ನು-ಬಯಸುವಂತ, ಕೇಡನ್ನು-ಬಯಸುವಂತಹ, ಕೇಡೆಣಿಸುವ, ಕೇಡೆಣಿಸುವಂತ, ಕೇಡೆಣಿಸುವಂತಹ, ಹಾನಿಯುಂಟು ಮಾಡುವ, ಹಾನಿಯುಂಟು ಮಾಡುವಂತ, ಹಾನಿಯುಂಟು ಮಾಡುವಂತಹ, ಹಾನಿಯುಂಟು-ಮಾಡುವಂತ, ಹಾನಿಯುಂಟು-ಮಾಡುವಂತಹ


Translation in other languages :

निरर्थक विषय पर विचार करने वाला।

अनर्थदर्शी लोगों से पिंड छूटे तो ही अच्छा है।
अनर्थदर्शी

Meaning : ಯಾರು ಬೇರೆಯವರಿಗೆ ಒಳ್ಳೆಯದಾಗಬಾರದೆಂದು ಬಯಸುತ್ತಾರೋ

Example : ಕೇಡನ್ನು ಎಣಿಸುವ ವ್ಯಕ್ತಿಗಳ ಜೀವನ ಹೊಟ್ಟೆಕಿಚ್ಚಿನಿಂದಲೆ ಕೊನೆಗೊಳ್ಳುತ್ತದೆ.

Synonyms : ಕೇಡನ್ನು ಉಂಟುಮಾಡುವ, ಕೇಡನ್ನು ಎಣಿಸುವ, ಕೇಡೆಣಿಸುವ, ದುರುದೇಶಗಳನ್ನು ಇಟ್ಟುಕೊಂಡಿರುವ, ಹಾನಿಯನ್ನು ಉಂಟುಮಾಡುವ


Translation in other languages :

जो किसी के अकल्याण की कामना करता हो।

अकल्याण कामी व्यक्ति का जीवन ईर्ष्या में ही समाप्त हो जाता है।
अकल्याण कामी, अनर्थदर्शी, अशुभचिंतक, अशुभेच्छुक