Copy page URL Share on Twitter Share on WhatsApp Share on Facebook
Get it on Google Play
Meaning of word ಕೆಟ್ಟ ಕೆಲಸ from ಕನ್ನಡ dictionary with examples, synonyms and antonyms.

ಕೆಟ್ಟ ಕೆಲಸ   ನಾಮಪದ

Meaning : ಆ ಕಾರ್ಯ ನೀತಿಗೆ ವಿರುದ್ಧವಾದದ್ದು

Example : ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.

Synonyms : ಅನೈತಿ ಕಾರ್ಯ, ದುರಾಚಾರ, ದುರ್ನಡತೆ, ಪಾಪದ ಕೆಲಸ, ವ್ಯಭಿಚಾರ


Translation in other languages :

ऐसा कार्य जो नीति के विरुद्ध हो।

दुष्ट व्यक्ति हमेशा दुष्कर्म में ही लिप्त रहता है।
अकर्म, अक्रिया, अनैतिक कार्य, अपकर्म, अपक्रिया, कुकर्म, दुष्कर्म, पापकर्म, बदकारी, बुरा कर्म, विकर्म

Improper or wicked or immoral behavior.

misbehavior, misbehaviour, misdeed

Meaning : ಅಪರಾಧಿ ಕೆಲಸಗಳನ್ನು ಮಾಡುವುದು ಅಥವಾ ಸಮಾಜ ಭಾಹಿರ ಕೆಲಸಗಳನ್ನು ಮಾಡುವುದು

Example : ಸುರೇಶನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದುಷ್ಕೃತ್ಯ ಎಸಗಿದ್ದಾನೆ.

Synonyms : ದುಷ್ಕಾರ್ಯ, ದುಷ್ಕೃತ್ಯ


Translation in other languages :

बुरा कर्म या वह कर्म जिसे करना बुरा हो।

तुमको तुम्हारे दुष्कर्म की सज़ा अवश्य मिलेगी।
करतूत, कारसतानी, कुकर्म, कुकृत्य, दुष्कर्म, दुष्कृत्य

Improper or wicked or immoral behavior.

misbehavior, misbehaviour, misdeed

Meaning : ದೊಡ್ಡ ಪಾಪ

Example : ಭ್ರೂಣ ಹತ್ಯೆ ಮಾಡುವುದು ಮಹಾ ಪಾಪ

Synonyms : ಮಹಾಪಾಪ


Translation in other languages :

बहुत बड़ा पाप।

भ्रूण हत्या महापाप है।
महापातक, महापाप

An unpardonable sin entailing a total loss of grace.

Theologians list seven mortal sins.
deadly sin, mortal sin

ಕೆಟ್ಟ ಕೆಲಸ   ಗುಣವಾಚಕ

Meaning : ಯಾವುದನ್ನು ಮಾಡಬಾರದೋ ಅಥವಾ ಅದನ್ನು ಮಾಡಲು ಯೋಗ್ಯವಾಗಿಲ್ಲವೋ

Example : ಕೆಲವರಿಗೆ ಕೆಟ್ಟ ಕೆಲಸ ಮಾಡುವುದರಲ್ಲಿ ಸಂತೋಷ ದೊರೆಯುತ್ತದೆ.

Synonyms : ಕೆಡುಕು, ತೊಡುಕು


Translation in other languages :

जिसे नहीं करना चाहिए या जो करने योग्य न हो।

कुछ लोगों को अकृत्य कर्म करने में ही मज़ा आता है।
अकरण, अकरणीय