Meaning : ಒಂದು ಪ್ರಕಾರದ ಕಾರದ ಕೆಂಪು ಕಾಯನ್ನು ವ್ಯಂಜನದಲ್ಲಿ ಮಸಾಲೆಯ ತರಹ ಉಪಯೋಗಿಸುತ್ತಾರೆ
Example :
ಮಾಂಸದಲ್ಲಿ ಕೆಂಪು ಮೆಣಸಿನಕಾಯಿಯನ್ನು ಅಧಿಕವಾಗಿ ಹಾಕಿದ್ದರಿಂದ ತುಂಬಾ ಕಾರವಾಗಿದೆ.
Synonyms : ಮೆಣಸಿನಕಾಯಿ
Translation in other languages :
A ripe jalapeno that has been dried for use in cooking.
chipotle