Copy page URL Share on Twitter Share on WhatsApp Share on Facebook
Get it on Google Play
Meaning of word ಕೃತಜ್ಞತಪೂರ್ವಕ from ಕನ್ನಡ dictionary with examples, synonyms and antonyms.

ಕೃತಜ್ಞತಪೂರ್ವಕ   ಕ್ರಿಯಾವಿಶೇಷಣ

Meaning : ಆಭಾರಿಯಾಗುವ ಅಥವಾ ಕೃತಜ್ಞತೆಯನ್ನು ಹೇಳುವಂತಹ ಕೆಲಸ ಅಥವಾ ಕಾರ್ಯ

Example : ಈ ಲೇಖನವನ್ನು ಇಂಗ್ಲಿಷ್ ಪತ್ರಿಕೆಯಿಂದ ಕೃತಜ್ಞತಾಪೂರ್ವಕವಾಗಿ ತೆಗೆದುಕೊಳ್ಳಲಾಗಿದೆ.

Synonyms : ಕೃತಜ್ಞತಪೂರ್ವಕವಾಗಿ, ಕೃತಜ್ಞತಾಪೂರ್ವಕವಾದ


Translation in other languages :

आभार या कृतज्ञता मानते हुए अथवा आभार या कृतज्ञता के साथ।

यह लेख एक अंग्रेजी पत्रिका से साभार लिया गया है।
कृतज्ञतापूर्वक, साभार