Copy page URL Share on Twitter Share on WhatsApp Share on Facebook
Get it on Google Play
Meaning of word ಕೂಗುವ ಹಕ್ಕಿ from ಕನ್ನಡ dictionary with examples, synonyms and antonyms.

ಕೂಗುವ ಹಕ್ಕಿ   ನಾಮಪದ

Meaning : ಕೂಗುವ ಮೂಲಕ ತಮ್ಮ ಚಹರೆಗಳನ್ನು ಗುರುತಿಸಿಕೊಳ್ಳುವ ಮತ್ತು ಸಂವಹನಕ್ಕೆ ತಮ್ಮ ಕೂಗನ್ನು ಬಳಸುವ ಪಕ್ಷಿವರ್ಗ

Example : ಕೋಗಿಲೆಯು ಒಂದು ಕೂಗುವ ಪಕ್ಷಿ.

Synonyms : ಕೂಗುವ ಪಕ್ಷಿ, ಕೂಗುವ-ಹಕ್ಕಿ, ಗಾಯಕ ಪಕ್ಷಿ, ಗಾಯಕ ಹಕ್ಕಿ, ಗಾಯಕ-ಪಕ್ಷಿ, ಗಾಯಕ-ಹಕ್ಕಿ


Translation in other languages :

वह पक्षी जिसकी आवाज सुरीली हो और जिसके कारण उसकी बोली सबको प्रिय लगे।

कोयल गायक पक्षी के अन्तर्गत आती है।
गायक पक्षी

Any bird having a musical call.

songbird, songster