Meaning : ಮಂಶಕ್ಕೆ ಮಸಿ ಬಳಿಯುವ ಅಥವಾ ಅವಮಾನ ಮಾಡುವ ವ್ಯಕ್ತಿ
Example :
ಕುಲಕಂಟಕ ತಮ್ಮ ಕೆಲಸಗಳಿಂದ ತಮ್ಮ ಕುಲಕ್ಕೆ ಕಳಂಕವನ್ನು ಹಚ್ಚುತ್ತಾರೆ.
Synonyms : ಕುಲಕಂಟಕ, ಕುಲದ್ರೋಹಿ, ಕುಲನಾಶಕ
Translation in other languages :
वंश को धब्बा लगाने या अपमानित कराने वाला व्यक्ति।
कुलकलंक अपने कारनामों से अपने कुल को कलंकित करते हैं।