Copy page URL Share on Twitter Share on WhatsApp Share on Facebook
Get it on Google Play
Meaning of word ಕುಣಿಯುವವ ನಾಟ್ಯ ಮಾಡುವವ from ಕನ್ನಡ dictionary with examples, synonyms and antonyms.

Meaning : ಕುಣಿಯುವ ಅಥವಾ ನರ್ತನೆ ಮಾಡುವ ವ್ಯಕ್ತಿ

Example : ಬೀರ್ಜು ಮಹಾರಾಜ ಹೆಸರುವಾಸಿಯಾದ ನೃತ್ಯಗಾರ.

Synonyms : ನರ್ತಕ, ನರ್ತಿಸುವವ, ನೃತ್ಯಗಾರ


Translation in other languages :

नाचने या नृत्य करने वाला व्यक्ति।

बिरजू महाराज एक बहुत मशहूर नर्तक हैं।
ढोल की थाप पर नचैया ठुमक रहा है।
केलक, नचवैया, नचैया, नर्तक, नृतक, नृत्यकार

Meaning : ನಾಟ್ಯ ಕಲೆಯಲ್ಲಿ ಒಳ್ಳೆಯ ಜ್ಞಾನವುಳ್ಳವನು

Example : ನಾಟ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಯ ಉತ್ತರಗಳನ್ನು ಒಬ್ಬ ಒಳ್ಳೆಯ ನರ್ತಕನೇ ನೀಡಬೇಕು.

Synonyms : ನರ್ತಕ, ನೃತ್ಯಗಾರ


Translation in other languages :

नाट्य कला का अच्छा ज्ञाता।

आपके नाट्य संबंधी प्रश्नों का उत्तर कोई नटवर ही दे सकता है।
नटवर