Meaning : ಕ್ಯಾನ್ಸರ್ ಕೋಶಿಗಳನ್ನು ನಾಶ ಮಾಡುವುದಕ್ಕಾಗಿ ಉಪಯೋಗಿಸುವ ಔಷಧಿಯ ಉಪಚಾರ
Example :
ರಸಾಯನ-ಚಿಕಿತ್ಸೆಯನ್ನು ಹಾಗೆ ಕೊಡಲಾಗುತ್ತದೆ ಹಾಗೂ ಸರ್ಜರಿ ಅಥವಾ ರೆಡಿಯೋತೆರೆಪಿಯ ಜೊತೆಯಲ್ಲಿಯೂ ಕೂಡ ನೀಡಲಾಗುತ್ತದೆ.
Synonyms : ರಸಾಯನ ಉಪಚಾರ, ರಸಾಯನ ಚಿಕಿತ್ಸೆ, ರಸಾಯನ-ಉಪಚಾರ, ರಸಾಯನ-ಚಿಕಿತ್ಸೆ
Translation in other languages :
एक ऐसा औषधीय उपचार जो कैंसर की कोशिकाओं को नष्ट करने के लिए दिया जाता है।
रसायन-चिकित्सा अकेले भी दी जाती है तथा सर्जरी अथवा रेडियोथेरेपी के साथ भी दी जाती है।The use of chemical agents to treat or control disease (or mental illness).
chemotherapy