Meaning : ಯಾರಿಗೆ ಕಿವಿ ಕೇಳಿಸುವುದಿಲ್ಲವೋ ಅಥವಾ ಶ್ರವಣ ಶಕ್ತಿ ಮಂದವಾಗಿದೆಯೋ
Example :
ಈ ಶಾಲೆಯನ್ನು ಕಿವುಡರಿಗಾಗಿಯೆ ತೆರೆದಿರುವುದು.
Synonyms : ಕಿವಿ ಕೇಳಿಸದ, ಕಿವುಡು, ಕೆಪ್ಪು
Translation in other languages :
Meaning : ಯಾರೋ ಒಬ್ಬರಿಗೆ ಕೇಳಿಸುವುದಿಲ್ಲ ಅಥವಾ ಕಡಿಮೆ ಕೇಳಿಸುವ
Example :
ಕಿವುಡು ಮಕ್ಕಳಿಗಾಗಿ ಪ್ರದೀಪ್ ಅವರು ಕಿವುಡು ಶಾಲೆಯನ್ನು ತೆರೆಯಲು ಯೋಚಿಸಿದ್ದಾರೆ.
Synonyms : ಕಿವಿ ಕಿವುಡಾದ, ಕಿವಿ ಕೇಳಿಸದ, ಕಿವುಡಾದ, ಕೆಪ್ಪು, ಶ್ರವಣ ಹೀನ
Translation in other languages :
जिसे सुनाई न देता हो या कम देता हो।
बहरे व्यक्तियों के लिए प्रदीपजी बधिर विद्यालय खोलने की सोच रहे हैं।Lacking or deprived of the sense of hearing wholly or in part.
deaf