Meaning : ಜೋರಾಗಿ ಶಬ್ದವಾದ ಕಾರಣದಿಂದ ಕವಿಗಳಿಗೆ ತುಂಬಾ ನೋವಾಗುವ ಪ್ರಕ್ರಿಯೆ
Example :
ಬಾಂಬಿನ ಶಬ್ಧವನ್ನು ಕೇಳಿ ನನ್ನ ಕಿವಿಯ ತಮಟೆ ಒಡೆಯಿತು.
Synonyms : ಕಿವಿ ಒಡೆ, ಕಿವಿಯ ತಮಟೆಯೊಡಿ, ಕಿವಿಯೊಡಿ, ಕಿವಿಯೊಡೆ
Translation in other languages :
तेज़ आवाज़ के कारण कानों को बहुत कष्ट होना।
भोंपू की आवाज़ से कान फट रहे हैं।